ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫುಲ್ ಹವಾ ಕ್ರಿಯೇಟ್ ಮಾಡುತ್ತಿದೆ. ರಿಲೀಸ್ ಆದ ಒಂದು ವಾರದಲ್ಲೇ 1,000 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ. ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಪುಷ್ಪ 2 ಸಿನಿಮಾ ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲೇ ಹಣ ಸಂಗ್ರಹ ಮಾಡುತ್ತಿದೆ. ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ಭಾರತ ಸೇರಿದಂತೆ ವರ್ಲ್ಡ್ವೈಡ್ ಡಿಸೆಂಬರ್ 5 ರಂದು ರಿಲೀಸ್ ಆಗಿತ್ತು. ಅಂದಿನಿಂದ […]Read More
ಬೆಂಗಳೂರು ಪಬ್ ನಲ್ಲಿ ಸೇಸಮ್ಮನ್ನ ನೋಡಿ, ಯೂತ್ಸ್ ದಿಲ್ ಖುಸ್ಸಮ್ಮ..!
ಬೆಂಗಳೂರಿನ IGNITE ಸೂಪರ್ ಕ್ಲಬ್ ನಲ್ಲಿ ಸನ್ನಿ ಲಿಯೋನ್ ಅದ್ಧೂರಿ ಡಿಜೆ ಪಾರ್ಟಿ…ಸಿಲಿಕಾನ್ ಸಿಟಿ ಬಗ್ಗೆ ಏನಂದ್ರು ಶೇಷಮ್ಮ IGNITE ಸೂಪರ್ ಕ್ಲಬ್ ನ ಡಿಜೆ ಪಾರ್ಟಿಯಲ್ಲಿ ಬೆಂಗಳೂರಿಗರನ್ನು ಕುಣಿಸಿದ ಸನ್ನಿ ಲಿಯೋನ್ ಕುಣಿದು, ಕುಣಿಸಿದ ಶೇಷಮ್ಮ…ಬೆಂಗಳೂರಿನ IGNITE ಸೂಪರ್ ಕ್ಲಬ್ ನಲ್ಲಿ ಸನ್ನಿ ಲಿಯೋನ್ ಡಿಜೆ ಪಾರ್ಟಿ ಜೋರು ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನಿ ನಿನ್ನೆ ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದರು. ಸನ್ನಿ ಲಿಯೋನಿ ಬಂದಿದ್ದು ಯಾವುದೇ ಸಿನಿಮಾ ಶೂಟಿಂಗ್ಗಾಗಿ ಅಲ್ಲ. ಬದಲಿಗೆ […]Read More
ಕಳೆದ ವೀಕೆಂಡ್ ಮುಂಬೈನಲ್ಲಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಮ್ಯೂಸಿಕಲ್ ನೈಟ್ಸ್ನಲ್ಲಿ ಭಾಗಿಯಾಗಿದ್ದ ನಟಿ ಮಲೈಕಾ ಅರೋರಾ ಹೆಚ್ಚು ಗಮನ ಸೆಳೆದಿದ್ದಾರೆ. ಮಲೈಕಾ ದಿಲ್ಲೋನ್ ಹಾಡುಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಎಂಜಾಯ್ ಮಾಡಿದ್ದಾರೆ. ಎಪಿ ಧಿಲ್ಲೋನ್ ಕೂಡ ಮಲೈಕಾ ಅವರನ್ನ ವೇದಿಕೆಗೆ ಆಹ್ವಾನಿಸಿದರು, ಇಬ್ಬರೂ ಸೇರಿ ನೆರೆದಿದ್ದವರ ಮೈಜುಂ ಅನ್ನುವಂತೆ ಮಾಡಿದ್ರು. ಅದಕ್ಕೂ ಇಂಟ್ರೆಸ್ಟಿಂಗ್ ಅನ್ನಿಸಿದ್ದು, ನಿಗೂಢ ವ್ಯಕ್ತಿಯೊಂದಿಗೆ ಮಲೈಕಾ ಸೆಲ್ಫಿ. ಮಲೈಕಾ ಅರೋರಾ ತಮ್ಮ ಸ್ಟೈಲಿಸ್ಟ್ ರಾಹುಲ್ ವಿಜಯ್ ಜೊತೆಗೆ ಈವೆಂಟ್ನಲ್ಲಿ ಭಾಗಿಯಾಗಿದ್ರು, ಮತ್ತಿವರಿಬ್ಬರು […]Read More
ಪುಷ್ಪ 2 ಸಂಭಾವನೆ ಅಲ್ಲು ಅರ್ಜುನ್-3** ಕೋಟಿ, ರಶ್ಮಿಕಾ-1** ಕೋಟಿ, ಶ್ರೀಲೀಲಾ-2* ಕೋಟಿ
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 ದಿ ರೂಲ್’ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಸುಮಾರು 3 ಗಂಟೆ 25 ನಿಮಿಷದ ಈ ಚಿತ್ರ ಬ್ಲಾಕ್ ಬಸ್ಟರ್ ಟಾಕ್ ಆಗಿದೆ. ಬಿಡುಗಡೆಗೂ ಮುನ್ನವೇ ಪ್ರೀ ಬುಕ್ಕಿಂಗ್ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮೊದಲ ದಿನದ ಒಟ್ಟು ಕಲೆಕ್ಷನ್ 294 ಕೋಟಿ ಎಂದು ವರದಿಯಾಗಿದೆ. ಕೋಟಿ ಕೋಟಿ ಬಾಚುತ್ತಿರುವ ಈ ಸಿನಿಮಾವನ್ನು ಸುಮಾರು 400 ರಿಂದ 500 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ಸೌಂಡ್ […]Read More
ಪುಷ್ಪ-2 ಫಸ್ಟ್ ಡೇ ಕಲೆಕ್ಷನ್ 250+ ಕೋಟಿ! ಬಾಹುಬಲಿ-2,KGF-2, RRR ದಾಖಲೆ ಉಡೀಸ್
ಪುಷ್ಪ ರಾಜ್ನ ಮಾಸ್ ಜಾತ್ರೆ ಜೋರಾಗಿದೆ. ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಪ್ರೀಮಿಯರ್ ಶೋಗಳಿಂದಲೇ ಚಿತ್ರ ಬ್ಲಾಕ್ ಬಸ್ಟರ್ ಪಡೆದುಕೊಂಡಿದೆ ಎಂಬ ಟಾಕ್ ಶುರುವಾಗಿತ್ತು. ಹೀಗಾಗಿ ಪುಷ್ಪ-2 ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಎಕ್ಸೈಟ್ಮೆಂಟ್ ಅಭಿಮಾನಿಗಳದ್ದಾಗಿದೆ. ಮುಂಗಡ ಬುಕ್ಕಿಂಗ್ ಮೂಲಕವೇ 100 ಕೋಟಿ ಕಲೆಕ್ಷನ್ ಮಾಡಿದ್ದ ಪುಷ್ಪ 2, ಬಿಡುಗಡೆಯಾದ ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಮಾಡಿದೆ. ಪ್ರೀಮಿಯರ್ ಶೋ ಮೂಲಕ ಚಿತ್ರ 100 ಕೋಟಿ ರೂಪಾಯಿ […]Read More
ಗುರುವಾರ, ಡಿಸೆಂಬರ್ 5 ರಂದು ತೆಲಂಗಾಣದ ಥಿಯೇಟರ್ನಲ್ಲಿ ವ್ಯಕ್ತಿಯೊಬ್ಬ ಮತ್ತು ಅವನ ಸ್ನೇಹಿತರು, ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾ ರಿಲೀಸ್ ಮಾಡದ ಥಿಯೇಟರ್ನೇ ಧ್ವಂಸಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ. ವರದಿಯ ಪ್ರಕಾರ, ಟಿಕೆಟ್ ಮಾರಾಟವಾದ ನಂತ್ರ ತಾಂತ್ರಿಕ ದೋಷದಿಂದಾಗಿ ಅಲ್ಲು ಅರ್ಜುನ್ ಸ್ಟಾರ್ಟರ್, ಪುಷ್ಪ 2: ದಿ ರೂಲ್ ಅನ್ನು ಪ್ರದರ್ಶಿಸಲು ಮಂಚೇರಿಯಲ್ ಜಿಲ್ಲೆಯ ಚೆನ್ನೂರು ಪಟ್ಟಣದಲ್ಲಿರೋ ಶ್ರೀನಿವಾಸ್ ಥಿಯೇಟರ್ ವಿಫಲವಾದಾಗ, ಬಜ್ಜೂರಿ ವಿನಯ್ ಅನ್ನೋ ವ್ಯಕ್ತಿ ದಾಂಧಲೆ ನಡೆಸಿದ್ದಾನೆ. ಬಜ್ಜೂರಿ ವಿನಯ್ ಮತ್ತವನ ಸಂಗಡಿಗರು […]Read More
ಪುಷ್ಪ-2 ಪ್ರಮೋಷನ್ನಲ್ಲಿ ಹುಚ್ಚೆಬ್ಬಿಸಿದ ಶ್ರೀವಲ್ಲಿ ಲುಕ್ಸ್..!
ಪುಷ್ಪ-೨ ಸಿನಿಮಾದಲ್ಲಿ ಸೀದಾ ಸಾದಾ ಹಳ್ಳಿ ಹುಡುಗಿಯಾಗಿ, ಪುಷ್ಪನ ಹೆಂಡ್ತಿಯಾಗಿರೋ ರಶ್ಮಿಕಾ, ಪ್ರಚಾರದ ಟೈಮ್ನಲ್ಲಿ ಮಾತ್ರ ತನ್ನ ಸಪೂರ ಸೊಂಟದ ಮೈಮಾಟವನ್ನ ಪ್ರದರ್ಶನಕ್ಕಿಟ್ಟು, ಆಲ್ಮೋಸ್ಟ್ ಫೈರ್ ಹಚ್ಚಿದ್ಲು. ಶ್ರೀವಲ್ಲಿ ಅಲಿಯಾಸ್ ರಶ್ಮಿಕಾರ ಪ್ರಮೋಷನ್ ಗೆಟಪ್ಗಳ ಝಲಕ ಇಲ್ಲಿದೆ ನೋಡಿ..Read More
ಪುಷ್ಪಾ 2 ಕುರಿತು ಆಘಾತಕಾರಿ ಅಪ್ಡೇಟ್ ಸಿಕ್ಕಿದೆ. ಹಲವಾರು ಮನರಂಜನಾ ಸುದ್ದಿ ಪೋರ್ಟಲ್ಗಳು ವರದಿ ಮಾಡಿದಂತೆ, ಸೌದಿ ಅರೇಬಿಯಾದಲ್ಲಿ ಚಲನಚಿತ್ರದ ಪ್ರಮುಖ ಸರಣಿಯನ್ನು ತೆಗೆದುಹಾಕಲಾಗಿದೆ. 60 ಕೋಟಿ ವೆಚ್ಚದಲ್ಲಿ ಚಿತ್ರೀಕರಿಸಲಾದ ಗಂಗಮ್ಮ ದೇವಿ ಜಾತ್ರೆ ದೃಶ್ಯವನ್ನು ಚಿತ್ರದಿಂದ ಕಡಿತಗೊಳಿಸಲಾಗಿದೆ. ಹೀಗಾಗಿ ಅಲ್ಲು ಅರ್ಜುನ್ ಸಿನಿಮಾದ ರನ್ ಟೈಮ್ 19 ನಿಮಿಷ ಕಡಿಮೆಯಾಗಿದೆ. ಸೌದಿ ಅರೇಬಿಯಾ ಸೆನ್ಸಾರ್ ಮಂಡಳಿಯು ಜಾತ್ರೆ ಸೀನ್ಅನ್ನು ಟ್ರಿಮ್ ಮಾಡುವಂತೆ ಸೂಚನೆ ನೀಡಿದೆ. ಹಾಗಾಗಿ ಸಿನಿಮಾ ಸೌದಿಯಲ್ಲಿ ಜಸ್ಟ್ 3 ಗಂಟೆ, 1 ನಿಮಿಷದ […]Read More
ರಾಮ್ ಚರಣ್ ಸಾರಥ್ಯದ ವಿ ಮೆಗಾ ಪಿಕ್ಚರ್ಸ್ ಜೊತೆ ಕೈ ಜೋಡಿಸಿದ ದಿ ಕಾಶ್ಮೀರಿ ಫೈಲ್ಸ್ , ಕಾರ್ತಿಕೇಯ-2 ಸಿನಿಮಾ ನಿರ್ಮಾಪಕ..ವಿ ಪಿಕ್ಚರ್ಸ್ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಶೀಘ್ರದಲ್ಲಿಯೇ ಅನೌನ್ಸ್ ತ್ರಿಬಲ್ ಆರ್ ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರುವ ಮೆಗಾಪವರ್ ಸ್ಟಾರ್ ರಾಮ್ ಚರಣ್ ಯುವ ಪ್ರತಿಭೆಗಳ ಕನಸನ್ನು ಬೆಂಬಲಿಸಿ ಪ್ರೋತ್ಸಾಹಿಸೋದಿಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕಿಳಿದಿರುವ ರಾಮ್ ಗೆ ಸ್ನೇಹಿತ ಯುವಿ ಕ್ರಿಯೇಷನ್ ನ ವಿಕ್ರನ್ ರೆಡ್ಡಿ […]Read More